Friday 16 September 2011

ಪೂಜಿಸಲೆಂದೆ ಹೂಗಳ ತಂದೆ



ಪೂಜಿಸಲೆಂದೆ ಹೂಗಳ ತಂದೆ
ದರುಶನ ಕೋರಿ ನ ನಿಂದೆ
ತೆರೆಯೋ ಬಾಗಿಲನು ರಾಮ ತೆರೆಯೋ ಬಾಗಿಲನು||


ಮೋಡದ ಮೇಲೆ ಚಿನ್ನದ ನೀರು ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮಾನಿಕ್ಯದಾರಥಿ ಉಷೆ ತಂದಿಹಳು ತಾಮಸ ವೆಕಿನ್ನು  ಸ್ವಾಮೀ
ತೆರೆಯೋ ಬಾಗಿಲನು ರಾಮ ತೆರೆಯೋ ಬಾಗಿಲನು || ಪೂಜಿಸಲೆಂದೆ||


ಒಲಿದರು ಚೆನ್ನ ಮುನಿದರು ಚೆನ್ನ ನಿನ್ನಸರೆಯೇ ಬಾಳಿಗೆ ಚೆನ್ನ
ನಾನಿನ್ನ ಪಾದದ ಧೂಳದರು ಚೆನ್ನ ಸ್ವ್ವ್ಕರಿಸೂ ನನ್ನ ಸ್ವಾಮೀ
ತೆರೆಯೋ ಬಾಗಿಲನು ರಾಮ ತೆರೆಯೋ ಬಾಗಿಲನು || ಪೂಜಿಸಲೆಂದೆ||

1 comment:

  1. ಮನಸ್ಸನ್ನು ಹೂವಾಗಿ ಅರಳಿಸಿ ... ಪ್ರಶಾಂತ ಪ್ರಸನ್ನತೆಯ ಗಂಧ-ಪರಿಮಳವನ್ನು ಪಸರಿಸುವಂಥ ಈ ಗೀತೆಯನ್ನು ಬರಹದ ರೂಪದಲ್ಲಿ ಕೈಗೆಟುಕುವಂತೆ ಮಾಡಿದ ನಿಮ್ಮ ಈ ಕಾರ್ಯ ಶ್ಲಾಘನೀಯ. ಧನ್ಯವಾದಗಳು ....

    ReplyDelete