Saturday 17 September 2011

ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ..

ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ.. ಭೂಮಿಗೆ ತಂದೂ ಎಸೆದಾ
ಹಂಚಲು ಹೋಗಿ.. ಬೇಸರ ವಾಗಿ.. ಹಂಚಿಕೊ ಹೋಗಿ ಎಂದಾ!

ಕೊನೆಗು ಸಿಗದೇ ಪ್ರೀತೀ....!
ಬದುಕು ರಣಭೂಮಿ |೨|
ಜಯಿಸಲಿ ಪ್ರೇಮಿ


 
ಅವನ ಅವಳ ಬದುಕು ಮುಗಿದರೂನು..
ಅವರಾ ಪ್ರೀತಿ ಗುರುತೂ ಸಾಯದಿನ್ನು

ಬಿರುಗಾಳಿಗೆ ಸೂರ್ಯ ಹಾರಿಹೋದರು ಪ್ರೀತಿಯು ಹಾರದು
ಈ ಜಗದ ಎಲ್ಲ ಗಡಿಯಾರ ನಿಂತರು ಪ್ರೀತಿಯೂ ನಿಲ್ಲದು

ಬದುಕು ಸುಡು ಭೂಮಿ |೨|
ನಡುಗನು ಪ್ರೇಮಿ


 
ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ.. ಭುಮಿಗೆ ತಂದೂ ಎಸೆದಾ
ಹಂಚಲು ಹೋಗಿ.. ಬೇಸರ ವಾಗಿ.. ಹಂಚಿಕೊ ಹೋಗಿ ಎಂದಾ!ಯಮನು ಶರಣು ಎನುವಾ ಪ್ರೀತಿ ಒಂದೆ
ದನಿಕ ತಿರುಕಾ ಪ್ರೀತಿ ಮುಂದೆ ಮುಂದೆ
ಹಳೆ ಗಾದೆ ವೆದಾಂತ ಭೂದಿಯಾದರು ಪ್ರೀತಿಯು ಸಾಯದು
ತಿರುಗಾಡುವ ಭೂಮಿ ನಿಂತೆಹೋದರು ಪ್ರೀತಿಯು ನಿಲ್ಲದು
ಬದುಕು ಮರ ಭೂಮಿ |೨|
ಮಳೆಹನಿ ಪ್ರೇಮಿ


No comments:

Post a Comment