Wednesday 14 September 2011

ಪ್ರೇಮದ ಗಂಗೆಯೇ ಇಳಿದು ಬಾ

ಒ ಪ್ರೇಮದ ಗಂಗೆಯೇ ಇಳಿದು ಬಾ.. ಇಳಿದು ಬಾ.. ಇಳಿದು ಬಾ...
ಈ ಹೃದಯದ ಧರಣಿಯ ತಣಿಸು ಬಾ...ತಣಿಸು ಬಾ... ತಣಿಸು ಬಾ....
ಈ ಕಂಗಳ
ಈ ಕಂಗಳ
ಕಾವೇರಿಯ..
ಕಾವೇರಿಯ..
ಕನಸುಗಳ ಅಲೆಗಳ ಮೇಲೆ ಕುಲುಕುತ ಕಲುಕುತ ಸರಿಗಮ ಗುನುಗುತ ಬಾ.. ಒಲಿದು ಬಾ. ಒಲಿದು ಬಾ...
ಒ ಪ್ರೇಮದ ಗಂಗೆಯೇ ಇಳಿದು ಬಾ.. ಇಳಿದು ಬಾ.. ಇಳಿದು ಬಾ...
ಎ ಹೃದಯದ ಧರಣಿಯ ತಣಿಸು ಬಾ...ತಣಿಸು ಬಾ... ತಣಿಸು ಬಾ....

ಬೆಳಕು ಹರಿದಂತೆ, ಹೂವು ಬಿರಿದಂತೆ, ಮುಗಿಲು ತೆರೆದಂತೆ, ಮಿಂಚು ನಗುವಂತೆ
ಚಂದ್ರ ಬೆಳೆದಂತೆ, ಕಡಲು ಜಿಗಿದಂತೆ, ಬಾ ಒಲವೆ ಬಾ... ಆ ಚಲುವ ತಾ...

ನೋಡೆ ಮೊಗವಿಲ್ಲ, ಸೋಕೆ ತನುವಿಲ್ಲ, ಆದರೆನದರ ಚಿಂತೆ ಜಗಕಿಲ್ಲ..
ನೀನು ಇರದಿರುವ ಕಣವೆ ಇಲ್ಲಿಲ್ಲಾ... ಒ ಒಲವೆ ಬಾ, ಅ ಸುಖವ ತಾ...ಆ

ಮಾತಾಗಿ ಬಾ...
ಜೇನಾಗಿ ಬಾ...
ಗುರುವಾಗಿ ಬಾ..
ನೆರಳಾಗಿ ಬಾ..
ಈ ಬಾಳಿನ ಹಾಡಗಿ ಬಾ.. ಆ..

ಈ ಅದರದ
ಈ ಅದರದ
ತುಂಗ ತೀರದ
ತುಂಗ ತೀರದ
ಕನಸುಗಳ ಅಲೆಗಳ ಮೇಲೆ ತುಳುಕುತ ಬಳುಕುತ ಸರಿಗಮ ಗುನುಗುತ, ಬಾ.. ಒಲಿದು ಬಾ... ಒಲಿದು ಬಾ...
ಒ..ಒ..ಒ...

ಒ ಪ್ರೇಮದ ಗಂಗೆಯೇ ಇಳಿದು ಬಾ.. ಇಳಿದು ಬಾ.. ಇಳಿದು ಬಾ...
ಈ ಹೃದಯದ ಧರಣಿಯ ತಣಿಸು ಬಾ...ತಣಿಸು ಬಾ... ತಣಿಸು ಬಾ....

ಹಗಲು ನಿನ್ನಿಂದ, ಇರುಳು ನಿನ್ನಿಂದ, ಸಕಲ ಲೋಕಗಳೇ ನಿನ್ನ ಒಳಗಿಂದ,
ಸುಖದ ಮಂದಾರ, ಜಗದ ಶೃಂಗರ ಒ ಒಲವೆ ಬಾ...ಆಅ.. ಆ ಜೇನಾ ತಾ..ಆ...
ನಿನ್ನ ಚೆಲುವೇನು, ನಿನ್ನ ಸೊಗಸೇನು, ಜೀನು ಗೂಡಂತೆ ತೂಗೊ ಧರೆ ನೀನು..
ನನಗೆ ನೀ..
ಜೀವ..
ನಿನಗೆ ನಾ..
ಜೀವ..
ಒಹ್..
ದಿವ್ಯವೇ..
ಒ..ಒ...
ಪ್ರೇಮವೇ..

ಹಸಿರಾಗಿ ಬಾ...
ಉಸಿರಾಗಿ ಬಾ..
ಈ ಹೃದಯದ..ಆ..
ಕಥೆಯಾಗಿ ಬಾ...
ಈ ಜನುಮದ..
 ಜೊತೆಯಾಗಿ ಬಾ...

ಈ ಪ್ರೇಮದ..
ಈ ಪ್ರೇಮದ..
ಮಹಜೋಗದ..
ಮಹ ಜೋಗದಾ...ಆಅ
ಭಾವಗಳ ಭೋರ್ಗೆರತದಲಿ.. ಕುಲುಕುತ,ತುಳುಕುತ, ಬೆರೆಯುತ, ಹರಿಯುತ..
ಬಾ..ಬೆಳೆದು ಬಾ.. ಕುಣಿದು ಬಾ...
ಒ..ಒ..ಒ..

ಒ ಪ್ರೇಮದ ಗಂಗೆಯೇ ಇಳಿದು ಬಾ.. ಇಳಿದು ಬಾ.. ಇಳಿದು ಬಾ...ಇಳಿದು ಬಾ..ಆಅ.
ಈ ಹೃದಯದ ಧರಣಿಯ ತಣಿಸು ಬಾ...ತಣಿಸು ಬಾ... ತಣಿಸು ಬಾ....ಆಅ..

No comments:

Post a Comment