Monday 19 September 2011

ಈ ದಿನ ಖುಶಿಯಾಗಿದೆ

ಈ ದಿನ ಖುಶಿಯಾಗಿದೆ
ನನಗೀಗ ಏನಾಗಿದೆ?

ಈ ತರ ಹೋಸ ಕಾತುರ
ನನಗೇಕೆ ಹೀಗಾಗಿದೆ?
ನನ್ನಲ್ಲಿ ನಾನಿಲ್ಲ
ಹೀಗೆಕೊ ಗೊತ್ತಿಲ್ಲ?

ಹಾರಾಡಿದೆ ಮನಸೆಲ್ಲಾ!

ಏನಂತ ಗೊತ್ತಿಲ್ಲ
ಒಂದೊಂದು ಹೊತ್ತಿಲ್ಲ
ನಂಗೆನೊ ಆಗ್ತೈತಲ್ಲಾ!
ಈ ದಿನ ಖುಶಿಯಾಗಿದೆ
ನನಗೀಗ ಏನಾಗಿದೆ?


ಈ ತರ ಹೋಸ ಕಾತುರ
ನನಗೇಕೆ ಹೀಗಾಗಿದೆ?
ಈ ಮೌನ ಎನೊ ಹೇಳಿದೆ

ನನಗೆನು ತಿಳಿಯದಾಗಿದೆ
ಹೀಗೆನು ನಾ ಮಾಡಲೀ?


ಹೇ! ಇಲ್ಲ್ಯಾರೊ ಬಂದಹಾಗಿದೆ
ನನ್ನನೆ ನೋಡುವಂತಿದೆ
ಎಲ್ಲೆಂದು ನಾ ಹುಡುಕಲೀ?
ಅರಳೊ ಹೂಗಳೆ
ನಿಮಗು ಹೀಗೆನ?

ಹಗಲು ಇರುಳಲು
ಇದುವೆ ಚಿಂತೆನಾ?
ನಂಗೆನಾಯ್ತು ಈದಿನಾ!?


ಈ ದಿನ ಖುಶಿಯಾಗಿದೆ
ನನಗೀಗ ಏನಾಗಿದೆ?
ಈ ತರ ಹೋಸ ಕಾತುರ
ನನಗೇಕೆ ಹೀಗಾಗಿದೆ?


ಮುಂಜಾನೆ ಸೂರ್ಯನೂರಿಗೆ
ಮುಸ್ಸಂಜೆ ಚಂದ್ರನೂರಿಗೆ
ದಿನವೊಂಮ್ಮೆ ಹೋಗಿ ಬರುವೆ.. ಹೆ ಹೆ ಹೇ!
ನಾವ್ಕಂಡದೆಲ್ಲ ಹೇಳುವೆ
ಅವರಿಗು ಅರ್ಥವಾಗದೆ

ಮನಸೆಲ್ಲಾವು ಭಾರವೇ!

ತಂಪು ಗಾಳಿಯ ಸಂದೆಶ ಇದೆ
ನಿಂತು ಕೇಳಲು ಪ್ರೀತಿ ಎಂದಿದೆ
ಪ್ರೀತಿಸೋದು ಹೀಗೆನಾ?
ಈ ದಿನ ಖುಶಿಯಾಗಿದೆ
ನನಗೀಗ ಏನಾಗಿದೆ?


ಈ ತರ ಹೋಸ ಕಾತುರ
ನನಗೇಕೆ ಹೀಗಾಗಿದೆ?
ನನ್ನಲ್ಲಿ ನಾನಿಲ್ಲ

ಹೀಗೆಕೊ ಗೊತ್ತಿಲ್ಲ?
ಹಾರಾಡಿದೆ ಮನಸೆಲ್ಲಾ!
ಏನಂತ ಗೊತ್ತಿಲ್ಲ
ಒಂದೊಂದು ಹೊತ್ತಿಲ್ಲ
ನಂಗೆನೊ ಆಗ್ತೈತಲ್ಲಾ!

No comments:

Post a Comment