Friday 16 September 2011

ಎಲ್ಲಾದರು ಇರು


ಎಲ್ಲಾದರು ಇರು ಎಂತಾದರು ಇರು
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೆ ನೀ ಕನ್ನಡವಾಗಿರು
ಕನ್ನಡವೇ ಸತ್ಯಾ ಕನ್ನಡವೇ ನಿತ್ಯಾ
ಕನ್ನಡವೇ ಸತ್ಯಾ ಕನ್ನಡವೇ ನಿತ್ಯಾ
ಕನ್ನಡ ಗೋವಿನ ಓ ಮುದ್ದಿನಕರು ಕನ್ನಡ ತನವೊಂಡಿದ್ದರಿನಿ ನಮ್ಮಗೆ ಕಲ್ಪತರು
ಕನ್ನಡವೇ ಸತ್ಯಾ ಕನ್ನಡವೇ ನಿತ್ಯಾ
ಕನ್ನಡವೇ ಸತ್ಯಾ ಕನ್ನಡವೇ ನಿತ್ಯಾ ||

ನೀ ಮೆಟ್ಟುವ ನೆಲ ಅದೇ ಕರ್ನಾಟಕ ನೀ ನೆರುವ ಮಳೆ ಸಹ್ಯಾದ್ರಿ
ನೀ ಮುಟ್ಟುವ ಮರೆ ಶ್ರೀ ಗಂಧದ ಮರೆ ನೀ ಕುಡಿಯುವ ನೀರ್ ಕಾವೇರಿ
ಪಂಪನ ನೋಡುವ ನಿನ್ನಾ ನಾಲಗೆ ಕನ್ನಡವೇ ಸತ್ಯಾ
ಕುಮಾರ ವ್ಯಾಸನ ನಾಲಿಪ ಕಿವಿಯದು ಕನ್ನಡವೇ ನಿತ್ಯಾ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡವೇ ಸತ್ಯಾ ಕನ್ನಡವೇ ನಿತ್ಯಾ
ಕನ್ನಡವೇ ಸತ್ಯಾ ಕನ್ನಡವೇ ನಿತ್ಯಾ ||

ಹರಿಹರ ರಾಘವ ರಿಗೆ ಎರ ಗುವಮನ
ಹಾಲಗಿಹ ಹಂಪೆಗೆ ಕುರ ಗುವಮನ
ಪೆಮ್ಪಿನ ಬನವಾಸಿಗೆ ಕರ ಗುವಮನ
ಬೆಳಗೊಳ ಬೇಲೂರ ಗಳ ನೆನೆ ಯುವಮನ
ಜೋಗದ ಜಲಪಾತದಿ ಧುಮ ಕುವಮನ
ಮಲೆನಾಡಿಗೆ ಹೊಂಕುಲಿವೋ ಗುವಮನ
ಕಾಜಾಣಕೆ ಗಿಳಿ ಕೋಗಿಲೆ ಯಿಮ್ಪಿಗೆ
ಮಲ್ಲಿಗೆ ಸಂಪಿಗೆ ಕೇದಗೆ ಸೋಮ್ಪಗೆ
ಮಾವಿನ ಹೊಂಗಿಯ ತಳಿರಿನ ತಂಪಿಗೆ
ರಸ ರೋಮಾಂಚನ ಗುಳುವಾ ತನಮನಾ

ರಸ ರೋಮಾಂಚನ ಗುಳುವಾ ತನಮನಾ
ಎಲ್ಲಿದರೆಯೇ ಎಂತಿದ್ದರೆಯೇ
ಎಲ್ಲಿದರೆಯೇ ಎಂತಿದ್ದರೆಯೇ
ಎಂದೆಂದಿಗು ತಾನ್
ಕನ್ನಡವೇ ಸತ್ಯಾ ಕನ್ನಡವೇ ನಿತ್ಯಾ
ಅನ್ಯವನಲದೆ ಮಿಥ್ಯ
ಅನ್ಯವನಲದೆ ಮಿಥ್ಯ
ಕನ್ನಡವೇ ಸತ್ಯಾ ಕನ್ನಡವೇ ನಿತ್ಯಾ
ಕನ್ನಡವೇ ಸತ್ಯಾ ಕನ್ನಡವೇ ನಿತ್ಯಾ



No comments:

Post a Comment