Friday 16 September 2011

ಗಾಳಿಪಟ

ನಧೀಮ್ ಧೀಂ  ತನಾ   ನಧೀಮ್  ಧೀಂ  ತನಾ
ಮಧುರ  ಪ್ರೇಮದಾ  ಮೊದಲ  ತಲ್ಲನಾ  ಧನ್ಯಾಲಿಂಗನ
ತಾಕಿಟ  ತರಿಕಿಟ  ಎನ್ನುತಿದೆ  ಈ  ಹೃದಯ  ಮ್ರುದಂಗಾ
ಸುಂದರ ಮಾನಸ  ಸರೋವರದಲ್ಲಿ  ಪ್ರೇಮ  ತರಂಗಾ
ಈ  ಕಣ್ಣಿನ ಕವನಾ  ಓದೋ  ಓ  ಹುಡುಗಾ
ನಧೀಮ್  ಧೀಂ  ತನಾ  ನಧೀಮ್  ಧೀಂ  ತನಾ
ಮಧುರ  ಪ್ರೇಮದಾ  ಮೊದಲ  ತಲ್ಲನಾ  ಧನ್ಯಾಲಿಂಗನ
ಮೊದಲ  ಹೆಜ್ಜೆಗೆ  ಏನೋ  ಕಂಪನ  ಏಣಿ  ರೋಮಾಂಚನ  ||

ಪ್ರೇಮದ  ಸರಿ  ಗಮ  ಸ್ವರ  ತಾಳದ  ಕೊಳದಲ್ಲಿ
ಹಾಡುತ  ತೆಲಾಡುತ  ಜ್ವರ  ವೆರಿಸು  ಮಳೆಯಲ್ಲಿ
ಒಂದೂರಲ್ಲಿ  ರಾಜ  ರಾಣಿ  ನೂರೂ  ಮಕ್ಕಳ  ಹೆತ್ತ  ಕಥೆಗೆ
ದುಂಡು  ಮುಖದ  ರಾಜ  ಕುಮಾರ  ಕೋಟೆ  ದಾಟಿ  ಬಂದಾ  ಕಥೆಗೆ
ನಾಯಕ  ನೀನೆ  ಆ  ಚಂದಾಮಾಮ  ಕಥೆಗೆ  ನಾಯಕಿ  ನಾ
ನಧೀಮ್  ಧೀಂ  ತನಾ   ನಧೀಮ್  ಧೀಂ  ತನಾ
ಮಧುರ  ಪ್ರೇಮದಾ ಮೊದಲ  ತಲ್ಲನಾ  ಧನ್ಯಾಲಿಂಗನ
ಮೊದಲ  ಹೆಜ್ಜೆಗೆ  ಏನೋ  ಕಂಪನ  ಏನೀ ರೋಮಾಂಚನ  ||

ಸುಮ್ಮನೆ  ತಿಳಿ  ತಿಳಿ ನನ್ನಡದ  ಪದಗಳನು
ಸೋಲುವೆ  ಪ್ರತಿ  ಕ್ಷಣ  ನನ್ನಮನದಲೇ  ನಾನು 
ನಿದ್ದೆ  ಬರದ  ಕಣ್ಣ ಮೇಲೆ  ಕೈಯ್ಯಾ ಮುಗಿವೆ  ಚುಂಬಿಸು  ಒಮ್ಮಿ
ನಾನೇ ನಾಚಿ  ನಡುಗೋ  ವೇಳೆ  ಮಲ್ಲೆ  ಹೂವ  ಮುಡಿಸೋ  ಒಮ್ಮಿ
ನಾನೂ  ಬ್ಹೊಮ್ಮಿ  ಆ ವರಿಸು  ಸುರಿವ  ಮಳೆಯಂತೆ  ನನ್ನಾ
ನಧೀಮ್  ಧೀಂ  ತನಾ ನಧೀಮ್  ಧೀಂ  ತನ
ಮಧುರ  ಪ್ರೇಮದ  ಮೊದಲ  ತಲ್ಲನಾ ಧನ್ಯಾಲಿಂಗನ
ತಾಕಿಟ  ತರಿಕಿಟ  ಎನ್ನುತಿದೆ  ಈ  ಹೃದಯ  ಮೃದಂಗ
ಸುಂದರ  ಮಾನಸ  ಸರೋವರದಲ್ಲಿ  ಪ್ರೇಮ  ತರಂಗಾ
ಈ  ಕಣ್ಣಿನ  ಕವನ  ಓದೋ  ಓ  ಹುಡುಗಾ ||

No comments:

Post a Comment